News
ಸಂಜೆವಾಣಿ ವಾರ್ತೆ,ವಿಜಯಪುರ,ಜು.೨:ನಗರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸಮುದಾಯ ಭವನ, ರಸ್ತೆ ಅಭಿವೃದ್ಧಿ, ಒಳಚರಂಡಿ ನಿರ್ಮಾಣ ಕಾಮಗಾರಿಗೆ ನಗರ ಶಾಸಕ ...
ಸಂಗರೆಡ್ಡಿ,ಜು.೨-ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಔಷಧ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ ೪೦ ಕ್ಕೆ ಏರಿದೆ, ರಕ್ಷಣಾ ...
ಸೂರಜ್‍ಪುರ,ಜು.2- ಜಿಲ್ಲೆಯ ದೇದಾರಿ ಗ್ರಾಮದಲ್ಲಿ ವಿಷಕಾರಿ ಅಣಬೆಗಳನ್ನು ಸೇವಿಸಿ ಒಂದೇ ಕುಟುಂಬದ 10 ಜನರು ಅಸ್ವಸ್ಥರಾಗಿದ್ದಾರೆ. ಇದರಲ್ಲಿ ಅಪ್ರಾಪ್ತ ...
ಕುಲ್ಲು, ಜು.2-ಎಲ್ಲರ ಕಣ್ಣುಗಳು ದಲೈ ಲಾಮಾ ಅವರ 90 ನೇ ಹುಟ್ಟುಹಬ್ಬದ ಮೇಲೆ ಇವೆ. ಈ ಹುಟ್ಟುಹಬ್ಬವನ್ನು ಜುಲೈ 6 ರಂದು ಹಿಮಾಚಲ ಪ್ರದೇಶದ ...
(ಸಂಜೆವಾಣಿ ವಾರ್ತೆ)ಬಳ್ಳಾರಿ, ಜು.2: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯ 77ನೇ ಸಂಸ್ಥಾಪನ ದಿನದ ಅಂಗವಾಗಿ ನಿನ್ನೆ ಬಳ್ಳಾರಿ ಶಾಖೆಯು ಅನೇಕ ...
ನವದೆಹಲಿ,ಜು.೨-ಗೃಹಬಳಕೆಯ ಅನಿಲ ಸಿಲಿಂಡರ್‌ಗಳ (ಎಲ್‌ಪಿಜಿ) ಗ್ರಾಹಕರು ಇ-ಕೆವೈಸಿ ಮಾಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಹಲವು ಎಚ್ಚರಿಕೆ ನಂತರವೂ ಗ್ರಾಹಕರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಇದರಿಂದಾಗಿ ಪೆಟ್ರೋಲಿಯಂ ಕಂಪನಿಗಳು ಕಠಿಣ ...
ವಾಷಿಂಗ್ಟನ್,ಜು.೨-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ನಡುವಿನ ನಡೆಯುತ್ತಿರುವ ಸಂಘರ್ಷ ಈಗ ಸಾರ್ವಜನಿಕ ಜಗಳವಾಗಿ ಮಾರ್ಪಟ್ಟಿದೆ. ಒನ್ ಬಿಗ್ ಬ್ಯೂಟಿಫುಲ್ ಬಿಲ್ ಬಗ್ಗೆ ಪ್ರಾರಂಭವಾದ ಸೈದ್ಧಾಂತಿಕ ಯುದ್ಧ ...
ಬೆಂಗಳೂರು,ಜು.೨- ರಾಜಕೀಯ ಭವಿಷ್ಯವಾಣಿಗೆ ಹೆಸರುವಾಸಿಯಾಗಿರುವ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಬೃಹತ್ ಕೈಗಾರಿಕೆ ...
ಸಂಜೆವಾಣಿ ನ್ಯೂಸ್ಮೈಸೂರು: ಜು.01:- ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಕಾಲ ಬಂಡೆ ಕಲ್ಲಿನಂತೆ ಇರುತ್ತದೆ. ನಮ್ಮಿಬ್ಬರ ನಡುವೆ ತಂದಿಡುವ ...
ಸಂಜೆವಾಣಿ ವಾರ್ತೆಬಳ್ಳಾರಿ, ಜು.01- ನಗರದ ಶ್ರೀ ನಂದ ವಸತಿ ಶಾಲೆಯ ವಿದ್ಯಾರ್ಥಿಗಳು ಕರಾಟೆ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ...
ಭುವನೇಶ್ವರ,ಜು.1–ಭುವನೇಶ್ವರ ಮಹಾನಗರ ಪಾಲಿಕೆಯ ಪ್ರಧಾನ ಕಚೇರಿಯಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಹಿರಿಯ ಅಧಿಕಾರಿಯೊಬ್ಬರನ್ನು ಯುವಕರ ಗುಂಪೆÇಂದು ...
ಇಡೀಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಕೋವಿಡ್ ಶ್ವಾಸಕೋಶದ ರೋಗವಾದರೂ ಇದರಿಂದ ಕಣ್ಣುಗಳ ಮೇಲೆ ದುಷ್ಪರಿಣಾಮ ಬೀರುತ್ತಿರುವುದನ್ನು ನಾವು ಕಾಣಬಹುದಾಗಿದೆ.
Results that may be inaccessible to you are currently showing.
Hide inaccessible results