ಸುದ್ದಿ

ಇಲಿಯ ಬುದ್ಧಿಚಾತುರ್ಯಕ್ಕೆ ಎಕ್ಸ್‌ನಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇಲಿ ನಾಗರಹಾವಿನ ತಲೆಯ ಮೇಲೆ ಕುಳಿತು ತನ್ನ ಪ್ರಾಣ ಉಳಿಸಿಕೊಂಡಿದೆ. ಹಾವು ಇಲಿಯನ್ನು ಹುಡುಕುತ್ತಿದೆ, ಆದರೆ ಇಲಿ ಚಾಣಾಕ್ಷವಾಗಿ ಹಾವಿನ ತಲೆಯ ಮೇಲೆಯೇ ಕುಳ ...