ニュース

ಆಲಮಟ್ಟಿ :ಜು.4: ಬಸವಾದಿ ಶರಣ,ಶರಣೆಯರು ರಚಿಸಿದ ವಚನ ಸಾಹಿತ್ಯ ಉಳವಿಗಾಗಿ ಡಾ,ಫ.ಗು.ಹಳಕಟ್ಟಿಯವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.ವಿಷಮಶೀತಕ್ಕೆ ಅವರು ...
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜು.03: ನಗರದ ಜಿಲ್ಲಾ  ಹಾಕಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐದು ದಿನಗಳ  ಸಬ್ ಜೂನಿಯರ್ ಪುರುಷರ ರಾಜ್ಯ ...
ಗುಳೇದಗುಡ್ಡ,ಜು.೪: ನಗರದ ಡಿವಿಜನ್ ನಂ.೩ರಲ್ಲಿನ ತಳವಾರ ಓಣಿಯ ರಸ್ತೆ ಪಕ್ಕದಲ್ಲಿನ ಸಿಮೆಂಟ್ ವಿದ್ಯುತ್ ಕಂಬವೊAದು ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿ ...
ಇಂಡಿ:ಜು.4: ಪ್ಲಾಸ್ಟಿಕ್ ತ್ಯಾಜ್ಯವು ಜಾಗತಿಕ ಸಮಸ್ಯೆಯಾಗಿದೆ. ಜಗತ್ತಿನ ಅತಿ ಎತ್ತರದ ಗಿರಿ ಶಿಖರಗಳಿಂದ ಹಿಡಿದು ಆಳ ಸಮುದ್ರದ ಒಡಲೊಳಗೆ ...
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜು.03: ತುಂಗಭದ್ರ ಜಲಾಶಯದಿಂದ ಇಂದು ಮಧ್ಯಾಹ್ನ 12 ಗಂಟೆಗೆ ಜಲಾಶಯದ 12 ಗೇಟುಗಳನ್ನು  ಎರೆಡು ವರೆ ಅಡಿ ...
ಕಲಬುರಗಿ,ಜು.4-ನಗರದ ನೆಹರು ಗಂಜ್ ಬಸ್ ನಿಲ್ದಾಣದಿಂದ ಅಣಕಲ್ ಗ್ರಾಮಕ್ಕೆ ಹೋಗುವ ಬಸ್ ಹತ್ತುತ್ತಿದ್ದಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‍ನಲ್ಲಿ ಇದ್ದ ...
ವಿಜಯಪುರ,ಜು.4: ಜು.9ರಂದು ನಡೆಯುವ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸಬೇಕು ಎಂದು ಜಂಟಿ ಕಾರ್ಮಿಕ ಸಂಘಟನೆ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಂಟಿ ಕಾರ್ಮಿಕ ಸಂಘಟನೆ ಜಿಲ್ಲಾ ಸಂಚಾಲಕ ಹಾಗ ...
ಸಂಜೆವಾಣಿ ನ್ಯೂಸ್ಮೈಸೂರು, ಜು.04:- ತನ್ನ ಸ್ಥಿರವಾದ ಬೆಳವಣಿಗೆಯ ವೇಗವನ್ನು ಮುಂದುವರೆಸುತ್ತಾ, ಭಾರತದ ಪ್ರೀಮಿಯರ್ ಕಾಫಿ-ಮೊದಲ ಕ್ಯುಎಸ್‍ಆರ್ ...
ಮಂಗಳೂರು-ಕಣ್ಣಿನ ಆರೋಗ್ಯವು ಪ್ರತಿಯೊಬ್ಬರಿಗೂ ಪ್ರಾಮುಖ್ಯವಾಗಿದ್ದು ನಿಯಮಿತವಾಗಿ ಕಣ್ಣುಗಳನ್ನು ಪರೀಕ್ಷಿಸಿ ರಕ್ಷಿಸಿಕೊಳ್ಳಬೇಕು ಎಂದು ಕರ್ನಾಟಕ ಗೇರು ...
ವಾಷಿಂಗ್ಟನ್,ಜು.4- ಅಮೆರಿಕಾದಲ್ಲಿ ತೆರಿಗೆ ಮತ್ತು ಖರ್ಚು ಕಡಿತಗೊಳಿಸುವ ಬಹು ನಿರೀಕ್ಷಿತ ತೆರಿಗೆ ಸುಧಾರಣೆಗೆ ಸಂಬಂಧೀಸಿದ ಮಸೂದೆಗೆ ಅಮೆರಿಕಾ ಸಂಸತ್ತು ...
ಸಂಜೆವಾಣಿ ನ್ಯೂಸ್ಮೈಸೂರು: ಜು.04:- ಇಂದು ಆಷಾಢ ಮಾಸದ ಎರಡನೇ ಶುಕ್ರವಾರದ ಹಿನ್ನೆಲೆ ಮೈಸೂರು ಚಾಮುಂಡೇಶ್ವರಿ ತಾಯಿ ಲಕ್ಷ್ಮಿ ಅಲಂಕಾರದಲ್ಲಿ ...
ಸಂಜೆವಾಣಿ ವಾರ್ತೆಹನೂರು ಜು 4 :- ಜಿಲ್ಲಾಡಳಿತ, ಕೃಷಿ ಇಲಾಖೆ ಜಿಲ್ಲಾ ಪಂಚಾಯತ್ ವತಿಯಿಂದ ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ...