ಸುದ್ದಿ

ಸದ್ಯ 2024 YR4 ಕ್ಷುದ್ರಗ್ರಹ ಚಲನೆ ಗಮನಿಸಿದ್ರೆ ಅದು ಭೂಮಿಗೆ ಡಿಕ್ಕಿ ಹೊಡೆಯತ್ತಾ ಅಥವಾ ಪಕ್ಕದಿಂದಲೇ ಹೋಗುತ್ತಾ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂಬುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
ಇದೀಗ ಕ್ಷುದ್ರಗ್ರಹ 2024 YR4 ಭಾರಿ ಆತಂಕ ಸೃಷ್ಟಿಸಿದೆ. ಭೂಮಿಯತ್ತ ವೇಗವಾಗಿ ಧಾವಿಸುತ್ತಿರುವ ದೊಡ್ಡ ಗಾತ್ರದ ಈ ಕ್ಷುದ್ರಗ್ರಹ 2032ರಲ್ಲಿ ಭೂಮಿಗೆ ಅಪ್ಪಳಿಸಲಿದೆ ಎಂದು ನಾಸಾ ಸೂಚಿಸಿತ್ತು.